Wednesday, May 18, 2011




ಬ್ಲಾಗ್ ಲೋಕದ ಆತ್ಮೀಯರೆ / ಸ್ನೇಹಿತರೆ..

ಕನ್ನಡ ಭಾಷೆಯ ಮೇರು ಕೃತಿಯಾದ ಹರಿಕಥಾಮೃತಸಾರವು, ಅಧ್ಯಾತ್ಮ ಜಗತ್ತಿಗೆ ’ಶ್ರೀ ಜಗನ್ನಾಥ ದಾಸರ’ ಕೊಡುಗೆಯಾಗಿದ್ದು, ಇದರ ವ್ಯಾಖ್ಯಾನವು ಸಂಸ್ಕೃತದಲ್ಲಿ ಭಾಷಾಂತರಗೊಂಡ ಮೊದಲ ಕನ್ನಡ ರಚನೆಯೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಪ್ರಸ್ತುತ, ಈ ಕೃತಿಯನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು http://harikathaamruthasara.blogspot.com/ (ಬ್ಲಾಗ್ ವಿಳಾಸ) ದಲ್ಲಿ ಮಾಡಲಾಗಿದೆ. ಸಹೃದಯರು ಈ ತಾಣವನ್ನು ವೀಕ್ಷಿಸಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸುವ ಮೂಲಕ ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸಬೇಕೆಂದು ಬಯಸುತ್ತೇವೆ.

ವಂದನೆಗಳೊಂದಿಗೆ

ಅನಂತ್ ರಾಜ್

ಶ್ಯಾಮಲಾ

ಸತ್ಯವತಿ






ತಮ್ಮ ನೆನಪಿಗೆ ಮತ್ತೊಮ್ಮೆ ಬ್ಲಾಗ್ ವಿಳಾಸ
http://harikathaamruthasara.blogspot.com/

6 comments:

  1. ಹರಿಕಥಾಮೃತಸಾರವು ಶ್ರೇಷ್ಠ ಕೃತಿಯಾಗಿದೆ. ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಹಾಗು ನಮಗೆಲ್ಲ ಸಮ್ಮೋದವಾಗಲಿ ಎಂದು ಹಾರೈಸುತ್ತೇನೆ.

    ReplyDelete
  2. ನಿಮ್ಮ ಇತರ ಲೇಖನಗಳನ್ನು ಓದಲು ಸಾಧ್ಯವಾಗುತ್ತಿದೆ ಆದರೆ ಮೇಲಿನ ಲೇಖನ ಆಗುತ್ತಿಲ್ಲ.ಕೇವಲ $&#@ ಕಾಣಿಸುತ್ತಿದೆ

    ReplyDelete
  3. @ ಸುನಾತ್ ಸರ್ - ತಮ್ಮ ಶುಭ ನುಡಿಗೆ ನಾವು ಸದಾ ಋಣಿ. ಹೊಸ ತಾಣವನ್ನು ವೀಕ್ಷಿಸಿ, ಪ್ರತಿಕ್ರಿಯೆಯನ್ನು ನೀಡಿ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿದರೆ, ನಮ್ಮೀ ನಡೆಗೆ ಮತ್ತೊ೦ದಿಷ್ಟು ಚಾಲನೆ ಸಿಕ್ಕ೦ತೆ. ಧನ್ಯವಾದಗಳು.

    ಅನ೦ತ್

    ReplyDelete
  4. @ ವಿಷ್ಣುಪ್ರಿಯ ತಾಣದವರಿಗೆ, ವಿ ಆರ್ ಭಟ್ ಅವರಿಗೆ ಹಾಗೂ ಬದರೀನಾಥ್ ಅವರಿಗೆ - ತನ್ನ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

    ಅನ೦ತ್

    ReplyDelete