ಬ್ಲಾಗ್ ಲೋಕದ ಆತ್ಮೀಯರೆ / ಸ್ನೇಹಿತರೆ..
ಕನ್ನಡ ಭಾಷೆಯ ಮೇರು ಕೃತಿಯಾದ ಹರಿಕಥಾಮೃತಸಾರವು, ಅಧ್ಯಾತ್ಮ ಜಗತ್ತಿಗೆ ’ಶ್ರೀ ಜಗನ್ನಾಥ ದಾಸರ’ ಕೊಡುಗೆಯಾಗಿದ್ದು, ಇದರ ವ್ಯಾಖ್ಯಾನವು ಸಂಸ್ಕೃತದಲ್ಲಿ ಭಾಷಾಂತರಗೊಂಡ ಮೊದಲ ಕನ್ನಡ ರಚನೆಯೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಪ್ರಸ್ತುತ, ಈ ಕೃತಿಯನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು http://harikathaamruthasara.blogspot.com/ (ಬ್ಲಾಗ್ ವಿಳಾಸ) ದಲ್ಲಿ ಮಾಡಲಾಗಿದೆ. ಸಹೃದಯರು ಈ ತಾಣವನ್ನು ವೀಕ್ಷಿಸಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸುವ ಮೂಲಕ ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸಬೇಕೆಂದು ಬಯಸುತ್ತೇವೆ.
ವಂದನೆಗಳೊಂದಿಗೆ
ಅನಂತ್ ರಾಜ್
ಶ್ಯಾಮಲಾ
ಸತ್ಯವತಿ
ತಮ್ಮ ನೆನಪಿಗೆ ಮತ್ತೊಮ್ಮೆ ಬ್ಲಾಗ್ ವಿಳಾಸ
http://harikathaamruthasara.blogspot.com/
ಹರಿಕಥಾಮೃತಸಾರವು ಶ್ರೇಷ್ಠ ಕೃತಿಯಾಗಿದೆ. ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಹಾಗು ನಮಗೆಲ್ಲ ಸಮ್ಮೋದವಾಗಲಿ ಎಂದು ಹಾರೈಸುತ್ತೇನೆ.
ReplyDeleteನಿಮ್ಮ ಇತರ ಲೇಖನಗಳನ್ನು ಓದಲು ಸಾಧ್ಯವಾಗುತ್ತಿದೆ ಆದರೆ ಮೇಲಿನ ಲೇಖನ ಆಗುತ್ತಿಲ್ಲ.ಕೇವಲ $&#@ ಕಾಣಿಸುತ್ತಿದೆ
ReplyDeleteGOOD WORK, THANKS
ReplyDeletegreat work sir.
ReplyDelete@ ಸುನಾತ್ ಸರ್ - ತಮ್ಮ ಶುಭ ನುಡಿಗೆ ನಾವು ಸದಾ ಋಣಿ. ಹೊಸ ತಾಣವನ್ನು ವೀಕ್ಷಿಸಿ, ಪ್ರತಿಕ್ರಿಯೆಯನ್ನು ನೀಡಿ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿದರೆ, ನಮ್ಮೀ ನಡೆಗೆ ಮತ್ತೊ೦ದಿಷ್ಟು ಚಾಲನೆ ಸಿಕ್ಕ೦ತೆ. ಧನ್ಯವಾದಗಳು.
ReplyDeleteಅನ೦ತ್
@ ವಿಷ್ಣುಪ್ರಿಯ ತಾಣದವರಿಗೆ, ವಿ ಆರ್ ಭಟ್ ಅವರಿಗೆ ಹಾಗೂ ಬದರೀನಾಥ್ ಅವರಿಗೆ - ತನ್ನ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ReplyDeleteಅನ೦ತ್