ಕರವ ಜೋಡಿಸಿ ಶಿರವ ಬಾಗಿಸಿ
ಅಡಿಗೆ ಮುಡಿವೆನು ಶಾರದೆ
ಅರಿವು ಮೂಡಿಸಿ ಭಾವ ಶೋಧಿಸು
ಅಪರ ನುಡಿಯನು ತಾರದೆ... ೧
ಜ್ಞಾನ ದೇಗುಲದಲ್ಲಿ ನೀನಿರೆ
ಧ್ಯಾನ ಶಿಖರವನೇರಿತು
ಬಾನ ತು೦ಬಿದ ಮೇಘರಾಗವು
ಭುವಿಯಲೆಲ್ಲ ಪಸರಿತು ..... ೨
ವಾಣಿ ವೀಣಾಪಾಣಿ ನಿರುತವು
ನಿನ್ನ ಸ್ಮರಣೆಯು ಇರುತಿರೆ
ಶುದ್ಧ ಭಕುತಿಯ ಮನವ ಕರುಣಿಸು
ನಿತ್ಯ ಸಾಧನೆ ಮಾಡಿಸು..... ೩
ಅ೦ತಃಸತ್ವದ ದೀಪ ಬೆಳಗಲಿ
ಸತ್ಯ ಮಾಗ೯ದಿ ನಡೆಯಲಿ
ಸ೦ತತವು ಅನ೦ತಶಯನನು
ಅ೦ತರ೦ಗದಿ ನೆಲಸಲಿ..... ೪
ಚಿತ್ರಕೃಪೆ : ಅಂತರ್ಜಾಲ
A true prayer. May Sharada bless us all.
ReplyDeleteThank You Sunaath Sir....:)
Deletechandada praarthane Anantha sir
ReplyDeleteMechchi baredu tilisiddakke Vandanegalu Vijayashree avare...:)
Deleteಜ್ಞಾನ ದೇಗುಲದಲ್ಲಿ ನೀನಿರೆ
ReplyDeleteಧ್ಯಾನ ಶಿಖರವನೇರಿತು
ಸುಂದರ ಸಾಲುಗಳು ಅನಂತ್ ಜಿ..
ಸುಮಧುರ ಭಾಷಿಣಿ ಕವಿತಾ ವಾಹಿನಿ
ಸನ್ಮತಿ ನೀಡೆಮಗೇ ತಾಯೇ..
Nimma praanjala anisike galige dhanyavadagalu Savita ji...:)
Deletenice prayer.
ReplyDeleteMechchi baredu tilisida nimaga dhanyavadagalu Manamukta avare...:)
Deleteವಾಗ್ಮಿಗಳ ನಾಲಿಗೆಯಲ್ಲಿ ನಲಿದಾಡುವ ತಾಯೆ, ಕವಿಗಳ ಲೇಖನಿಯಲ್ಲಿ ನಡೆದಾಡುವ ತಾಯೆ ನಿನಗಿದೋ ಚಂದದ ಪ್ರಾರ್ಥನೆ.
ReplyDeleteManasina maneyavarige nanna taanakke swaagata. Nimma sundara kavyamaya pratikriye ge dhanyavadagalu...
Delete