tag:blogger.com,1999:blog-3213109226467498839.post4827575727324590324..comments2023-07-03T01:51:15.610-07:00Comments on ಅನಂತದಿಂದ ದಿಗಂತದವರೆಗೆ......: ಕಂಗೆಡದಿರು ಇನ್ನು....ಅನಂತ್ ರಾಜ್http://www.blogger.com/profile/10807906169359289299noreply@blogger.comBlogger19125tag:blogger.com,1999:blog-3213109226467498839.post-30719791262149206252012-02-17T20:57:35.168-08:002012-02-17T20:57:35.168-08:00ಭಕ್ತಿಯ ಸಾಲುಗಳು ಮನತಟ್ಟುತ್ತವೆಭಕ್ತಿಯ ಸಾಲುಗಳು ಮನತಟ್ಟುತ್ತವೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-3213109226467498839.post-76140766021003896072011-12-19T08:08:12.763-08:002011-12-19T08:08:12.763-08:00@ ಪ್ರದೀಪ್ - ಶಿವನ ಗುಣಗಾನ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ...@ ಪ್ರದೀಪ್ - ಶಿವನ ಗುಣಗಾನ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ವ೦ದನೆಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-25110869958195303542011-12-19T05:18:37.215-08:002011-12-19T05:18:37.215-08:00ಶಂಭೋ ಶಂಕರ! ತುಂಬಾ ಚೆನ್ನಾಗಿದೆ ಶಿವನ ಗುಣಗಾನ.ಶಂಭೋ ಶಂಕರ! ತುಂಬಾ ಚೆನ್ನಾಗಿದೆ ಶಿವನ ಗುಣಗಾನ.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-3213109226467498839.post-25333720709309793582011-12-19T04:30:20.546-08:002011-12-19T04:30:20.546-08:00@ ಸ್ವರ್ಣ ಮೇಡ೦ - ಮನೋಭಿಮಾನಿ ದೇವತೆಯ ಪ್ರಾರ್ಥನೆಯನ್ನು ಮೆ...@ ಸ್ವರ್ಣ ಮೇಡ೦ - ಮನೋಭಿಮಾನಿ ದೇವತೆಯ ಪ್ರಾರ್ಥನೆಯನ್ನು ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-54779071480816799252011-12-19T04:27:43.678-08:002011-12-19T04:27:43.678-08:00@ ಬಾಲು ಸರ್ - ಶ೦ಕರ ಸುಧೆ ಎನ್ನುವ ಹೊಸ ವಿಶೇಷಣ ಹಾಗೂ ಹರಿ-...@ ಬಾಲು ಸರ್ - ಶ೦ಕರ ಸುಧೆ ಎನ್ನುವ ಹೊಸ ವಿಶೇಷಣ ಹಾಗೂ ಹರಿ-ಹರರ ನಡುವಿನ ಸಾಮರಸ್ಯದ ಪ್ರತೀಕ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-65169257823044522972011-12-19T04:24:56.034-08:002011-12-19T04:24:56.034-08:00@ ಪ್ರಕಾಶ್ - ಭಕ್ತಿಗೀತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿ, ಹ...@ ಪ್ರಕಾಶ್ - ಭಕ್ತಿಗೀತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿ, ಹಾರೈಸಿದ ತಮಗೆ ಧನ್ಯವಾದಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-58412990649929948892011-12-19T01:28:07.783-08:002011-12-19T01:28:07.783-08:00ಮನೋಭಿಮಾನಿಗಾಗಿ ನಿಮ್ಮ ಸಾಲುಗಳು
ತುಂಬಾ ಸುಂದರವಾಗಿವೆ ಸರ್
...ಮನೋಭಿಮಾನಿಗಾಗಿ ನಿಮ್ಮ ಸಾಲುಗಳು
ತುಂಬಾ ಸುಂದರವಾಗಿವೆ ಸರ್
ಸ್ವರ್ಣSwarnahttps://www.blogger.com/profile/07755878001911618838noreply@blogger.comtag:blogger.com,1999:blog-3213109226467498839.post-64989794906832365542011-12-17T16:22:42.884-08:002011-12-17T16:22:42.884-08:00ನಿಮ್ಮ ಈ ಭಕ್ತಿ ಗೀತೆ ಶಂಕರ ಸುಧೆಯಾಗಿ ಹೊಮ್ಮಿದೆ. ಗೀತೆಯಲ್...ನಿಮ್ಮ ಈ ಭಕ್ತಿ ಗೀತೆ ಶಂಕರ ಸುಧೆಯಾಗಿ ಹೊಮ್ಮಿದೆ. ಗೀತೆಯಲ್ಲಿ ಉಪಮೆ ಗಳನ್ನೂ ಬಹಳ ಚೆನ್ನಾಗಿ ಬಳಸಿದ್ದೀರ. "ಅನಂತಶಯನನ ಅಂತರಂಗದ ಸಖ" ಎಂಬ ಸಾಲು ಹರಿ ಹಾಗು ಹರರ ನಡುವಿನ ಸಾಮರಸ್ಯದ ಪ್ರತೀಕವಾಗಿ ಹೊಮ್ಮಿದೆ. ಭಕ್ತಿಯಿಂದ ಕರೆದರೆ ಬಾರದ ದೈವವಾವುದು ?? ... ನಿಮ್ಮ ಈ ಸುಂದರ ಭಕ್ತಿಪೂರ್ವಕ ಸಾಲುಗಳಿಗೆ ನನ್ನ ನಮನಗಳು.ನಿಮಗೆ ಅಭಿನಂದನೆಗಳು ಸರ್.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-3213109226467498839.post-84256798776898308392011-12-17T10:21:40.287-08:002011-12-17T10:21:40.287-08:00ಬಂಜರು ಬದುಕೆಂದು ಕಂಗೆಟ್ಟು ನರಳದೆ
ಕಂಜಲೋಚನನನ್ನು ಭಜಿಸುತ್...ಬಂಜರು ಬದುಕೆಂದು ಕಂಗೆಟ್ಟು ನರಳದೆ
ಕಂಜಲೋಚನನನ್ನು ಭಜಿಸುತ್ತಿರು.......
ಭರವಸೆ ತುಂಬುವ ಉತ್ತಮ ಭಕ್ತಿಗೀತೆಯನ್ನು ಹಾಡುಗಾರಿಕೆ ಸಹಿತ ಕೊಟ್ಟ ನಿಮಗೆ ಧನ್ಯವಾದಗಳು.
ಆ ಮಾನಸಪತಿ ನಿಮಗೆ ಇನ್ನಷ್ಟು ಗೀತೆ ರಚಿಸುವ ಸ್ಪೂರ್ತಿ ತುಂಬಲಿ ಎನ್ನುವ ಹಾರೈಕೆ ನನ್ನದು.Vishnu Priyahttps://www.blogger.com/profile/15832377048670153890noreply@blogger.comtag:blogger.com,1999:blog-3213109226467498839.post-5397989959594404752011-12-17T08:44:52.295-08:002011-12-17T08:44:52.295-08:00ಬದುಕಿನಲ್ಲಿ ಬವಣೆ ಪಡುವಾಗ ಕ೦ಗೆಡದೆ ಸು೦ದರ ಶಿವನನ್ನು ನೆನೆ...ಬದುಕಿನಲ್ಲಿ ಬವಣೆ ಪಡುವಾಗ ಕ೦ಗೆಡದೆ ಸು೦ದರ ಶಿವನನ್ನು ನೆನೆಯವುದೇ ಉತ್ತಮ ಮಾರ್ಗ ಎನ್ನುವುದು ಕವಿಯ ಭಾವವಾಗಿದೆ. ಮೆಚ್ಚಿ ಪ್ರತಿಕ್ರಿಯಿಸಿದ ಮ೦ಜುಳಾ ಅವರಿಗೆ ನನ್ನ ಮತ್ತು ಶ್ಯಾಮಲಾರಾವ್ ಅವರ ಪರವಾಗಿ ವ೦ದನೆಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-78161877703759486692011-12-17T08:38:16.182-08:002011-12-17T08:38:16.182-08:00ಉತ್ತಮ ಭಕ್ತಿಗೀತೆಯೆ೦ದು ಮೆಚ್ಚುಗೆ ಸೂಚಿಸಿದ ವಿಜಯಶ್ರೀ ಅವರ...ಉತ್ತಮ ಭಕ್ತಿಗೀತೆಯೆ೦ದು ಮೆಚ್ಚುಗೆ ಸೂಚಿಸಿದ ವಿಜಯಶ್ರೀ ಅವರಿಗೆ ಧನ್ಯವಾದಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-88894103933142362732011-12-17T08:36:54.026-08:002011-12-17T08:36:54.026-08:00ಚೆ೦ದದ ಭಕ್ತಿಗೀತೆಯೆ೦ದು ಪ್ರತಿಕ್ರಿಯಿಸಿದ ಡಾ. ಕೃಷ್ಣಮೂರ್ತ...ಚೆ೦ದದ ಭಕ್ತಿಗೀತೆಯೆ೦ದು ಪ್ರತಿಕ್ರಿಯಿಸಿದ ಡಾ. ಕೃಷ್ಣಮೂರ್ತಿ ಅವರಿಗೆ ವ೦ದನೆಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-70793897794505590942011-12-17T08:34:44.285-08:002011-12-17T08:34:44.285-08:00ಆರ್ತ ಜೀವಕ್ಕೆ ಭರವಸೆ ನೀಡುವುದು ದೇವಭಾವ ಮಾತ್ರ ಅಲ್ಲವೇ ಸು...ಆರ್ತ ಜೀವಕ್ಕೆ ಭರವಸೆ ನೀಡುವುದು ದೇವಭಾವ ಮಾತ್ರ ಅಲ್ಲವೇ ಸುನಾತ್ ಸರ್?
ತಮ್ಮ ಮೆಚ್ಚುಗೆಯ ಮಾತುಗಳಿಗೆ ನಾನು ಮತ್ತು ಶ್ಯಾಮಲಾರಾವ್ ಇಬ್ಬರೂ ಅಭಾರಿಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-41556456366391488622011-12-17T08:31:22.977-08:002011-12-17T08:31:22.977-08:00ಭಕ್ತಿಸುಧೆ ಎ೦ದು ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ ಅಶೋಕ...ಭಕ್ತಿಸುಧೆ ಎ೦ದು ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ ಅಶೋಕ್ ಕೊಡ್ಲಾಡಿ ಅವರಿಗೆ ಧನ್ಯವಾದಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-55115879180735673082011-12-17T01:05:15.188-08:002011-12-17T01:05:15.188-08:00ಬದುಕಿನಲ್ಲಿ ಬವಣೆಗೆ ಬೆದರದಿರು ನಮ್ಮ ಶಿವನಿದ್ದಾನೆ ಎಂದು ಚ...ಬದುಕಿನಲ್ಲಿ ಬವಣೆಗೆ ಬೆದರದಿರು ನಮ್ಮ ಶಿವನಿದ್ದಾನೆ ಎಂದು ಚೆನ್ನಾಗಿ ವಿವರಿಸಿರುವಿರಿ.ಶ್ಯಾಮಲರಾವ್ ರವರ ಹಾಡುಗಾರಿಕೆಯೂ ಮೆಚ್ಚುಗೆಯಾಯ್ತು.ಇಬ್ಬರಿಗೂ ಅಭಿನಂದನೆಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-3213109226467498839.post-8406467605527987892011-12-16T19:42:07.733-08:002011-12-16T19:42:07.733-08:00ಉತ್ತಮ ಭಕ್ತಿ ಗೀತೆ....
ಅಭಿನಂದನೆಗಳುಉತ್ತಮ ಭಕ್ತಿ ಗೀತೆ....
ಅಭಿನಂದನೆಗಳುಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-3213109226467498839.post-9718516069513885892011-12-16T18:05:58.513-08:002011-12-16T18:05:58.513-08:00ಚೆಂದದ ಭಕ್ತಿ ಗೀತೆ.ಅಭಿನಂದನೆಗಳು ಸರ್.ಚೆಂದದ ಭಕ್ತಿ ಗೀತೆ.ಅಭಿನಂದನೆಗಳು ಸರ್.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-3213109226467498839.post-68715836776440598272011-12-16T10:01:56.678-08:002011-12-16T10:01:56.678-08:00ಆರ್ತ ಜೀವಕ್ಕೆ ಭರವಸೆ ನೀಡುವ ಉತ್ತಮ ಗೀತೆ. ದೇವರನ್ನಲ್ಲದೆ ...ಆರ್ತ ಜೀವಕ್ಕೆ ಭರವಸೆ ನೀಡುವ ಉತ್ತಮ ಗೀತೆ. ದೇವರನ್ನಲ್ಲದೆ ಬೇರೆ ಯಾರನ್ನು ಆಶ್ರಯಿಸಲು ಸಾಧ್ಯ? ಶ್ಯಾಮಲಾ ರಾವ ಸಹ ಮಧುರವಾಗಿ ಹಾಡಿದ್ದಾರೆ. ನಿಮಗೆ ಹಾಗು ಅವರಿಗೆ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3213109226467498839.post-79641361471419393232011-12-16T10:01:49.205-08:002011-12-16T10:01:49.205-08:00Wow Sir....Superbbb...
Bhakti Sudhe hariyuttide.....Wow Sir....Superbbb...

Bhakti Sudhe hariyuttide....

ಕಂತುಸುತ ನಿರುವಾಗ ಶಂಕೆಯ ನೀ ಬಿಟ್ಟು
ಶಂಕರನ ಮಹಿಮೆಯ ಪೊಗಳುತ್ತಿರು
ಅನಂತಶಯನನ ಅಂತರಂಗದ ಸಖ
ಆತಂಕ ಕಳೆವನು ತ್ರಯಂಬಕನು .......Tumbaane ishta aitu......Ashok.V.Shetty, Kodladyhttps://www.blogger.com/profile/13259413896751289049noreply@blogger.com